ಕೃತಕ ಬುದ್ಧಿಮತ್ತೆ (ARTIFICIAL INTELLIGENCE) ಪ್ರಸ್ತುತ ಹಾಗೂ ಭವಿಷ್ಯತ್ತಿನ ನೋಟ-2023
ನಾವು ಬಾಲ್ಯದಲ್ಲಿ ನೋಡಿದ ವಿಜ್ಞಾನ-ಫಿಕ್ಷನ್ ಚಲನಚಿತ್ರಗಳು ಆಗಾಗ್ಗೆ ನಮ್ಮನ್ನು ಆಶ್ಚರ್ಯಗೊಳಿಸುತ್ತಿದ್ದವು. ಹಾಗೆಯೇ ಕಾಲ ಉರುಳುತ್ತಾ ನಾವು ನಮ್ಮ ದೈನಂದಿನ ಚಟುವಟಿಕೆಗಳನ್ನು ಸರಳಗೊಳಿಸುವ ತಾಂತ್ರಿಕ ಪ್ರಗತಿಯ ಅಲೆಗೆ ಸಾಕ್ಷಿಯಾಗಿ …