Jobs Water-Aid: ವಾಟರ್ ಏಡ್ ಕರ್ನಾಟಕದ ರಾಯಚೂರು ಮತ್ತು ಗುಲ್ಬರ್ಗಾ ಜಿಲ್ಲೆಗಳಲ್ಲಿ ಮತ್ತು ತೆಲಂಗಾಣದ ಹೈದರಾಬಾದ್ ನಲ್ಲಿ “ಅಮೃತವರ್ಷಿಣಿ” ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು ಬಂಜರು ಭೂಮಿ ಮತ್ತು ಜಲಮೂಲಗಳನ್ನು ಒಳಗೊಂಡಿರುವ ಭೌಗೋಳಿಕ ಪ್ರದೇಶಗಳಲ್ಲಿ ಮರುಪೂರಣ ಸಾಮರ್ಥ್ಯವನ್ನು ಗರಿಷ್ಠಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಅಮೃತವರ್ಷಿಣಿ ಯೋಜನೆಯು ಮಳೆನೀರನ್ನು ಕೊಯ್ಲು ಮಾಡಲು ಮತ್ತು ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ ಕೃತಕ ಅಂತರ್ಜಲ ಮರುಪೂರಣ ಮೂಲಕ ಅಂತರ್ಜಲದ ಲಭ್ಯತೆಯನ್ನು ಹೆಚ್ಚಿಸವ ಪರಿಕಲ್ಪನೆಯಾಗಿದ್ದು, ಅಂಚಿನಲ್ಲಿರುವ ಸಮುದಾಯಗಳ ಜೀವನದ ಗುಣಮಟ್ಟವನ್ನು ಸುಧಾರಿಸುವುದು ಸೇರಿದಂತೆ ದೀರ್ಘಕಾಲೀನ ಸುಸ್ಥಿರತೆಗಾಗಿ ಸಾಮರ್ಥ್ಯ ಮತ್ತು ವ್ಯವಸ್ಥೆಗಳನ್ನು ಬಲಪಡಿಸುವದು ಈ ಯೋಜನೆಯ ಉದ್ದೇಶಗಳಲ್ಲಿ ಒಂದಾಗಿದೆ.

ಹುದ್ದೆಗಳ ವಿವರ:
Job title | District Technical Specialist |
No. of Position | 2 |
Location | Raichur (1) & Gulbarga (1), Karnataka |
Project/Department | AMRUTHAVARSHINI |
Reporting to | District Coordinator |
Contract Duration | Till 30th April 2026 (Extendable) |
Job title | District Coordinator |
No. of position | 2 |
Location | Raichur (1) & Gulbarga (1), Karnataka |
Project/Department | Amruthavarshini |
Reporting to | Project Coordinator |
Reporting from | District Technical officer, District MIS and Admin officer and Community Facilitators |
Contract Duration | Till 30th April 2026 (Extendable) |
ವಿದ್ಯಾರ್ಹತೆ:
ಸ್ನಾತಕೋತ್ತರ ಪದವಿ: ಸಮಾಜ ಕಾರ್ಯ/ಸಮಾಜಶಾಸ್ತ್ರ / ಗ್ರಾಮೀಣಾಭಿವೃದ್ಧಿ, ಸಮುದಾಯ ಅಭಿವೃದ್ಧಿ, ಸಾರ್ವಜನಿಕ ಆರೋಗ್ಯ ಅಥವಾ ತತ್ಸಮಾನ.
ಅನುಭವ:
ಕನಿಷ್ಠ 3+ ವರ್ಷಗಳ ಸಂಬಂಧಿತ ಕೆಲಸದ ಅನುಭವ, ಹಾಗೂ 5 ಕ್ಕಿಂತ ಹೆಚ್ಚು ಜನರ ತಂಡವನ್ನು ಮುನ್ನಡೆಸಿದ ಅನುಭವವಿರಬೇಕು.
ಪಾತ್ರಗಳು ಮತ್ತು ಜವಾಬ್ದಾರಿ:
- ಯೋಜನೆಯ ಉದ್ದೇಶಗಳು ಮತ್ತು ಗುರಿಗಳನ್ನು ಕಾಲಮಿತಿಯೊಳಗೆ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿರುವದರ ಬಗ್ಗೆ ಖಚಿತಪಡಿಸಿಕೊಳ್ಳುವದು.
- ಮಾಸಿಕ ಮತ್ತು ತ್ರೈಮಾಸಿಕ ಗುರಿಗಳನ್ನು ಯೋಜಿಸಿ ತಂಡದ ಮೂಲಕ ಅವುಗಳ ಅನುಷ್ಟಾನವನ್ನು ಖಾತರಿಪಡಿಸುವದು
- ಎಲ್ಲಾ ಮೂಲಸೌಕರ್ಯ ಕಾರ್ಯಗಳು ಮತ್ತು ಸಮುದಾಯ ಸಜ್ಜುಗೊಳಿಸುವ ಚಟುವಟಿಕೆಗಳ ಮೇಲ್ವಿಚಾರಣೆಗಾಗಿ ಮಧ್ಯಸ್ಥಿಕೆ ಪ್ರದೇಶಗಳಿಗೆ ತೀವ್ರ ಮತ್ತು ನಿಯಮಿತ ಕ್ಷೇತ್ರ ಭೇಟಿಗಳನ್ನು ಕೈಗೊಳಳ್ಳುವದು
- ತಂಡವನ್ನು ಮುನ್ನಡೆಸಿ, ನಿರ್ವಹಿಸಿ ಮತ್ತು ಪ್ರೇರೇಪಿಸಿ, ಸಿಬ್ಬಂದಿಗೆ ತಮ್ಮ ಸಾಮರ್ಥ್ಯವನ್ನು ಗರಿಷ್ಠಗೊಳಿಸಲು ಅನುವು ಮಾಡಿಕೊಡುವ ಉತ್ತಮವಾಗಿ ಕಾರ್ಯನಿರ್ವಹಿಸುವ ತಂಡವನ್ನು ಸುಗಮಗೊಳಿಸುವ ವಾತಾವರಣವನ್ನು ರಚಿಸುವ
- ಒಪ್ಪಿತ ವೇಳಾಪಟ್ಟಿ ಅಥವಾ ಅವಶ್ಯಕತೆಗಳ ಪ್ರಕಾರ ಚಟುವಟಿಕೆಗಳು ಮತ್ತು ಆರ್ಥಿಕ ಪ್ರಗತಿಯನ್ನು ವರದಿ ಮಾಡಬೇಕಾಗುವದು
- ಮಾಸಿಕ ನವೀಕರಣಗಳು ಮತ್ತು ಸಂಕ್ಷಿಪ್ತ ವರದಿಗಳ ತಯಾರಿಕೆ
ಅರ್ಜಿ ಸಲ್ಲಿಸಲು ಕಡೆಯ ದಿನಾಂಕ: 04-08-2023
ಅರ್ಜಿ ಸಲ್ಲಿಸುವ ಈಮೇಲ್ ವಿಳಾಸ : waindiahr@wateraid.org
ಹೆಚ್ಚಿನ ಮಾಹಿತಿಗಾಗಿ: wateraid.org
ಅಪ್ಲಿಕೇಶನ್ ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ
Dear sir/Madam
In Raichur or Gulbarga district any vacancy
I want a job for this