Jobs Water-Aid 2023: ವಾಟರ್ ಏಡ್ ಸಂಸ್ಥೆಯು ಕರ್ನಾಟಕದ ರಾಯಚೂರು ಮತ್ತು ಗುಲ್ಬರ್ಗಾ ಜಿಲ್ಲೆಗಳಲ್ಲಿ “ಜಿಲ್ಲಾ ತಾಂತ್ರಿಕ ತಜ್ಞ” ಹಾಗೂ “ಜಿಲ್ಲಾ ಸಂಯೋಜಕ’ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ
Jobs Water-Aid: ವಾಟರ್ ಏಡ್ ಕರ್ನಾಟಕದ ರಾಯಚೂರು ಮತ್ತು ಗುಲ್ಬರ್ಗಾ ಜಿಲ್ಲೆಗಳಲ್ಲಿ ಮತ್ತು ತೆಲಂಗಾಣದ ಹೈದರಾಬಾದ್ ನಲ್ಲಿ “ಅಮೃತವರ್ಷಿಣಿ” ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು ಬಂಜರು ಭೂಮಿ ಮತ್ತು ಜಲಮೂಲಗಳನ್ನು …